Kokum/Punarpuli Juice & Jam

Kokum fruit juice is too enticing and can’t resist. It is because of colour of the fruit, just like beet root juice Kokum juice is also red in colour. Peel, seeds, pulp everything in the fruit is useful. Seeds can be used to extract oil which can be applied as moisturiser during winter season for …

Read more

Minchi Kudi Juice

This plant by nature has quite pungent odor. This can be given for small kids for stomach ache by mixing this juice of the plant with a pinch of salt & cumin. This is very good for digestion. Also the juice of this plant will kill worms or parasite in the stomach hence this is …

Read more

Dill leaves juice

This leaves has special pleasant odor. So, whatever you make out of this will be very tasty. The seeds of it means dill seeds are also very useful. If you have dill seeds after food that will help in bad odor from mouth and helps indigestion. That is the reason they keep these dill seeds …

Read more

ಗೋಧಿ ಹುಲ್ಲಿನ ಜ್ಯೂಸ್

ಗೋಧಿ ಹುಲ್ಲಿನ ರಸ ಆಶ್ಚರ್ಯಕರವಾದ ಉಪಯೋಗ ವನ್ನು ಹೊಂದಿದೆ.ಗೋಧಿ ಹುಲ್ಲನ್ನು ಮನೆಯಂಗಳ ದಲ್ಲಿ ಅಥವಾ ಕುಂಭಗಳಲ್ಲಿ ಬೆಳೆಯಬಹುದು.. ಗೋಧಿಯನ್ನು ಒಂದು ದಿನ ನೀರಲ್ಲಿ ನೆನೆಸಿ ನಂತರ ಮಣ್ಣಿನಲ್ಲಿ ಹಾಕಿದರೆ ಹತ್ತರಿಂದ ಹದಿನೈದು ದಿವಸಗಳಲ್ಲಿ ಗೋದಿ ಹುಲ್ಲು ಜ್ಯೂಸ್ ಗೆ ರೆಡಿಯಾಗುತ್ತದೆ.ಅದು ಅರ್ಧ ವೂಟ್ ಒಳಗೆ ಉದ್ದವಿದ್ದರೆ ಸಾಕು. ಗೋಧಿ ಹುಲ್ಲಿನ ರಸ ಸಂಪೂರ್ಣ ಆಹಾರ ವೆನ್ನಬಹುದು. ಇದರಲ್ಲಿ ಕಬ್ಬಿಣ ಕ್ಯಾಲ್ಸಿಯಂ ಮೆಗ್ನೀಷಿಯಂ ಫೈಟೋನ್ಯೂಟ್ರಿಯೆಂಟ್ಸ್ ಸೆವೆಂಟೀನ್ ಅಮಿನೋ ಅಚಿಡ್ಸ್ ವಿಟಮಿನ್ಸ್ ಎ ಸಿ ಕೆ ಎಂಡ್ ಬಿ ಕಾಂಪ್ಲೆಕ್ಸ್ …

Read more

ಕರೋನವೈರಸ್ ತಡೆಗೆ

ಈಗ ಜಗತ್ತಿನಲ್ಲಿ ಕರೋನವೈರಸ್ ತೊಂದರೆ ಉಂಟು ಮಾಡುತ್ತಿರುವ ಈ ಸಂದರ್ಭದಲ್ಲಿ ಯಾವುದಾದರೂ ರೀತಿಯಲ್ಲಿ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಈ ವಿಚಾರ ನನಗೆ ಬಂದಿತ್ತು . ಜಗತ್ತಿನಲ್ಲಿ ವಿವಿಧ ರೀತಿಯ ಆಹಾರ ಒಂದು ಫ್ಯಾಷನ್ ಆಗಿದೆ. ಅದರಲ್ಲಿ ರೆಡಿಮೇಡ್ ಆಹಾರ, ತಂಪಾದ ,ಬಿಸಿಯಾದ ,ಎಣ್ಣೆ ಇಲ್ಲದೆ ಎಣ್ಣೆ ಇರುವುದು ಹಣ್ಣು, ಧಾನ್ಯ ಸಸ್ಯಗಳು ಹೀಗೆ ಅನೇಕ ತರಹದ ಆಹಾರವನ್ನು ಜನರು ಇಷ್ಟಪಡುತ್ತಿದ್ದಾರೆ. ಆದರೆ ಪ್ರಾಣಿಗಳಲ್ಲಿ ಈ ರೀತಿ ಇಲ್ಲ ಅವರಿಗೆ ಈ ರೀತಿಯ ವಿವಿಧತೆಯ ಆಹಾರವನ್ನು ತಿನ್ನಲಿಕ್ಕೆ ಸಾಧ್ಯವಿಲ್ಲ. …

Read more

ಮಧುಮೇಹಕ್ಕೆ ಮೆಂತ್ಯ (ಮೆಥಿ) ಅನ್ನು ಹೇಗೆ ಬಳಸುವುದು & ಪ್ರಯೋಜನಗಳು (ಟೇಸ್ಟಿ ವಿಧಾನಗಳು!)

ಅಧರಕ್ಕೆ ಕಹಿ ಉದರಕ್ಕೆ ಸಿಹಿ ಎಂಬ ಗಾದೆ ಮಾತಿನಂತೆ ಮೆಂತೆಯ ಗುಣವಾಗಿದೆ ಗರ್ಭಿಣಿಯರು ಮತ್ತು ಶಿಶು ಇವರನ್ನು ಬಿಟ್ಟರೆ ಎಲ್ಲರೂ ಮೆಂತೆಯನ್ನು ಬಳಸಬಹುದು ಆದರೆ ಮೆಂತೆಯನ್ನು ಉಳಿದ ಧಾನ್ಯಗಳ ರೀತಿಯಲ್ಲಿ ಬಳಸಲಿಕ್ಕೆ ಆಗುವುದಿಲ್ಲ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬಳಸಬೇಕು ಮೆಂತೆಯಲ್ಲಿ ಫೈಯರ್ಸ್ ಮಿನರಲ್ಸ್ ಐರನ್ ಮತ್ತು ಮೆಗ್ನೀಷಿಯಂ ಹೊಂದಿದೆ ಇದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಂಟ್ರೋಲ್ನಲ್ಲಿ ಇಡುವುದರಿಂದ ಒಂದು ಮತ್ತು 2 ಡಯಾಬಿಟಿಕ್ ನವರಿಗೆ ಒಳ್ಳೆಯದು ಇವರು ಮೆಂತ್ಯೆಯನ್ನು ವಿವಿಧ ರೀತಿಯಲ್ಲಿ ಬಳಸುವುದು ವಿವಿಧ ರೀತಿಯ ಆಹಾರಗಳ …

Read more

ಪೇಪರ್ ಮಿಂಟ್ ಜ್ಯೂಸ್ ಪುದೀನಾ ಸೊಪ್ಪು

ಪುದಿನಾ ಸೊಪ್ಪು ಚಿಕ್ಕ ಚಿಕ್ಕ ಎಲೆಗಳಿಂದ ಕೂಡಿದ ಚಿಕ್ಕ ಗಿಡವಾಗಿದೆ ಇದು ತುಂಬಾ ಸುವಾಸನೆ ಭರಿತವಾಗಿದೆ ಇದು ಜೀರ್ಣಕಾರಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ ಮೈಗ್ರೇನ್ ತಲೆನೋವಿಗೆ ಒಳ್ಳೆಯದು ಪೆಪ್ಪರ್ಮಿಂಟ್ ಆಯ್ಲ್ ಒಳ್ಳೆಯದು ಪುದಿನ ಸೊಪ್ಪಿನ ರಸ ಮೂಗು ಕಟ್ಟಿರುವುದನ್ನು ಕಡಿಮೆಮಾಡುತ್ತದೆ ಇದರ ಜ್ಯೂಸ್ ಹೆಂಗಸರಿಗೆ ತಿಂಗಳಿನ ಸಮಯದಲ್ಲಾಗುವ ನೋವನ್ನು ಕಡಿಮೆ ಮಾಡುತ್ತದೆ ಬೇಕಾಗುವ ಸಾಮಾನುಗಳು ಪುದಿನ ಎಲೆ ಒಂದು ಮುಷ್ಟಿ ಜೀರಿಗೆ 2 ಚಮಚ ಕರಿಮೆಣಸಿನ ಕಾಳು 1 ಚಮಚ ತೆಂಗಿನ ಹಾಲು ಅಥವಾ ತೆಂಗಿನತುರಿ 1 …

Read more

ಸಾಂಬಾರ್ ಬಟ್ಟಲು

ಹಿಂದುಸ್ತಾನದಲ್ಲಿ ಪ್ರತಿಮನೆಯಲ್ಲೂ ಸಾಂಬಾರು ಬಟ್ಟಲು ಎಂಬುದು ಇರಲೇಬೇಕು. ಇದ್ದೇ ಇರುತ್ತದೆ ಸಾಂಬಾರ ಬಟ್ಟಲು ಎಂದರೆ ಗೋಲಾಕಾರದ ಒಂದು ವೂಟ ವ್ಯಾಸದ ಕರಡಿಗೆಯಲ್ಲಿ ಚಿಕ್ಕ ಚಿಕ್ಕ ಲೋಟಗಳನ್ನು ಇಡಬೇಕು .ಕರದಿಗೆಯಲ್ಲಿ ಕೊತ್ತುಂಬರಿ, ಜೀರಿಗೆ ,ಮೆಂತೆ, ಸಾಸಿವ,ೆ ಎಳ್ಳು, ಉದ್ದಿನಬೇಳೆ ,ಇಂಗು ,ಅರಿಸಿನ ಹಿಟ್ಟು ಇರಿಸಬೇಕು ಮತ್ತೊಂದು ಕರಡಿಗೆಯಲ್ಲಿ ಲವಂಗ ,ಏಲಕ್ಕಿ, ದಾಲ್ಚಿನ,ಚಕ್ರ ಮೊಗ್ಗು ,ಬಡೆಸೊಪ್ಪು ,ಗಸಗಸೆ, ಅರಿಸಿನ, ಇಂಗು ಇರಬೇಕು . ಹಿಂದುಸ್ತಾನದಲ್ಲಿ ಅಂದರೆ ನಮ್ಮ ದೇಶದಲ್ಲಿ ಸಾಂಬಾರ ಬೆಟ್ಟದಲ್ಲಿರುವ ಎಲ್ಲವನ್ನೂ ದಿನಾಲು ಉಪಯೋಗಿಸುತ್ತಾರೆ .ಸಾಂಬಾರ ಬಟ್ಟಲು ಎಂದರೆ …

Read more